ಸದ್ಗುರುಗಳೊಂದಿಗೆ ಧ್ಯಾನಿಸಿ — ಈಗ ನಮ್ಮ ಕನ್ನಡದಲ್ಲಿ

ನಮಸ್ಕಾರ,

ಮಿರಾಕಲ್ ಆಫ್ ಮೈಂಡ್ ಆ್ಯಪ್ ಈಗ ಕನ್ನಡದಲ್ಲಿ ಲಭ್ಯವಾಗಿದೆ.

ಸದ್ಗುರುಗಳಿಂದ ಮಾರ್ಗದರ್ಶಿತ 7 ನಿಮಿಷಗಳ ಶಕ್ತಿಯುತ ಧ್ಯಾನವನ್ನು ಅನುಭವಿಸಿ , ನಿಮ್ಮ ದೈನಂದಿನ ಅಭ್ಯಾಸಕ್ಕೆ ಬೆಂಬಲ ನೀಡುವ ವಿವಿಧ ಸಾಧನಗಳನ್ನೂ ಪಡೆಯಿರಿ

ನಿರಂತರತೆಯನ್ನು ಕಾಪಾಡಿಕೊಳ್ಳಿ

ನಿರಂತರತೆಯನ್ನು ಕಾಪಾಡಿಕೊಳ್ಳಿ

ನಿಮ್ಮ ಧ್ಯಾನ ಅಭ್ಯಾಸವನ್ನು ಬೆಳೆಸಿಕೊಳ್ಳಿ, ನಿರಂತರ ದಿನಗಳ ಸ್ಟ್ರೀಕ್ಅನ್ನು ಉಳಿಸಿಕೊಳ್ಳಿ, ಬ್ಯಾಡ್ಜ್‌ಗಳನ್ನು ಗಳಿಸಿ ಮತ್ತು ಕಾಲಕ್ರಮೇಣ ನಿಮ್ಮ ಪ್ರಗತಿಯನ್ನು ಗಮನಿಸಿ.

	
ಧ್ಯಾನ ಮಾಡಿ ಡಿಸ್ಕೌಂಟ್ ಪಡೆಯಿರಿ.

ಧ್ಯಾನ ಮಾಡಿ ಡಿಸ್ಕೌಂಟ್ ಪಡೆಯಿರಿ.

ಪ್ರತಿದಿನ ಧ್ಯಾನ ಮಾಡುವ ಮೂಲಕ ನಾಣ್ಯಗಳನ್ನು ಗಳಿಸಿ ಮತ್ತು ಅವುಗಳನ್ನು ನಿಮ್ಮ ಮೆಚ್ಚಿನ ಬ್ರ್ಯಾಂಡ್‌ಗಳಿಂದ ಡಿಸ್ಕೌಂಟ್ ಪಡೆಯಲು ಬಳಸಿಕೊಳ್ಳಿ.

ಸ್ನೇಹಿತರನ್ನು ಸೇರಿಸಿ

ಸ್ನೇಹಿತರನ್ನು ಸೇರಿಸಿ

ನಿಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ಆಹ್ವಾನಿಸಿ, ಪರಸ್ಪರ ಪ್ರೋತ್ಸಾಹಿಸಿ ಮತ್ತು ನಿಮ್ಮ ಆಂತರಿಕ ಯೋಗಕ್ಷೇಮದ ಪಯಣದಲ್ಲಿ ಒಟ್ಟಾಗಿ ನಿರಂತರವಾಗಿರಿ.

ಎಲ್ಲಿ ಬೇಕಾದರೂ ಅಭ್ಯಾಸ ಮಾಡಿ

ನಿಮ್ಮ ಧ್ಯಾನದ ಸೆಷನ್‌ಗಳನ್ನು ಡೌನ್‌ಲೋಡ್ ಮಾಡಿ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ನಿಮ್ಮ ಅಭ್ಯಾಸವನ್ನು ಮುಂದುವರಿಸಿ.

ಈ 7 ನಿಮಿಷಗಳನ್ನು ನಿಮ್ಮ ಆಂತರಿಕ ಯೋಗಕ್ಷೇಮಕ್ಕಾಗಿ ಪ್ರತಿದಿನದ ಹೂಡಿಕೆಯಾಗಿಸಿಕೊಳ್ಳಿ.

ಸದ್ಗುರುಗಳೊಂದಿಗೆ ಧ್ಯಾನ ಮಾಡಿ

ಪ್ರೀತಿ, ಅರಿವು ಮತ್ತು ನಗುಮೊಗದೊಂದಿಗೆ ,
ಮಿರಾಕಲ್ ಆಫ್ ಮೈಂಡ್ ತಂಡ

 
Isha

© 2026 Isha Foundation. All rights reserved. Isha
Yoga Center, Velliangiri Foothills,
Ishana Vihar Post, Coimbatore – 641114

isha.sadhguru.org